Wednesday, August 23, 2006

ಸ್ಫೋಟ


ವಾರ ಕಳೆದಿಲ್ಲ ಆಗಿ
ಮುಂಬೈ ಬ್ಲಾಷ್ಟು
ನನ್ನ ಕೈ ಅಡುಗೆಯ ರುಚಿ
ನೋಡಲು ಹೋಗಿ ಫಾಷ್ಟು
ಆಯಿತು ನಮ್ಮನೆ ಕುಕ್ಕರು ಬ್ಲಾಷ್ಟು

No comments: