Wednesday, August 23, 2006

ಬಸ್ಸಿನ ಸೀಟುಗಳು

ಮುಂದಿನ ಮೂರು ಸೀಟುಗಳು
ಮಹಿಳೆಯರಿಗೆ ಮೀಸಲು
ಮಹಿಳೆಯರು ಬಂದರೂ ಏಳದೇ
ಕುಳಿತಿದ್ದಾನೆ ಆತ ಅವರ ಹಕ್ಕು ಕಾಯಲು

No comments: