Wednesday, August 23, 2006

ಮುಶರಫ್ ಸ್ನೇಹ

ಭಾರತದತ್ತ ಚಾಚಿದೆ ಸ್ನೇಹದ ಹಸ್ತ
ಎಂದರು ಮುಶರಫ್
ಆದರೆ ಆಗಬೇಕಾಗಿದೆ ಅವರು
ಒಳಗಿನ ಭಯೋತ್ಪದಕರತ್ತ ರಫ್


No comments: