Wednesday, August 23, 2006

ಎಸ್ಸೆಮ್ಮೆಸ್ಸ್

ಶಾಲೆಯ ಹುಡುಗರ ಕೈಯ್ಯಲ್ಲಿ ಮೊಬೈಲು,
ಕಳಿಸುತ್ತಾರೆ ಎಸ್ಸೆಮ್ಮೆಸ್ಸು
ಪರಿಣಾಮ ಅವರ
ವಿಧ್ಯಾಭ್ಯಾಸವೆಲ್ಲಾ ಮೆಸ್ಸು

No comments: