Thursday, August 24, 2006

ಮರೀಚಿಕೆ

ಮೆಟ್ರೋ ರೈಲು, ಮೋನೋ ರೈಲು
ಅನ್ನುತ್ತಿದ್ದಾರೆ ಹೆಚ್.ಡಿ.ಕೆ.
ಆಗದಿದ್ದರೆ ಸಾಕು ಈ
ಯೋಜನೆಯೂ ಒಂದು ಮರೀಚಿಕೆ

No comments: