ಮೊದಮೊದಲು ನನ್ನವಳು ಅನ್ನುತ್ತಿದ್ದಳು
ನಲ್ಲಾ ಏನೇ ಆಗಲಿ ಇರಲಿ
ನಮ್ಮ ನಡುವೆ ಹೊಂದಾಣಿಕೆ
ಈಗ ಆಗಾಗ್ಗೆ ಕೇಳುತ್ತಾಳೆ
ಹೊನ್ನ ಕಾಣಿಕೆ
Thursday, August 24, 2006
ಕಾಣಿಕೆ
Labels:
ನನ್ನ ಹನಿಗವನಗಳು
Subscribe to:
Post Comments (Atom)
ನನ್ನ ಬರೆಯುವ ಹವ್ಯಾಸವನ್ನು ಅಂತರ್ಜಾಲದಲ್ಲಿ ಪ್ರಕಟಿಸುವ ಒಂದು ಪ್ರಯತ್ನ.
ಮೊದಮೊದಲು ನನ್ನವಳು ಅನ್ನುತ್ತಿದ್ದಳು
ನಲ್ಲಾ ಏನೇ ಆಗಲಿ ಇರಲಿ
ನಮ್ಮ ನಡುವೆ ಹೊಂದಾಣಿಕೆ
ಈಗ ಆಗಾಗ್ಗೆ ಕೇಳುತ್ತಾಳೆ
ಹೊನ್ನ ಕಾಣಿಕೆ
1 comment:
ಚುಟುಕುಗಳು ಚೆನ್ನಾಗಿವೆ. ಇನ್ನೂ ಬರೆಯುತ್ತಿರಿ..
*ಅಶೋಕ್
Post a comment