ಯೂ ಆರ್ ಮೈ ಸ್ವೀಟಿ
ನೀನು ತುಂಬಾ ಚೂಟಿ
ಅನ್ನುತ್ತಿದ್ದಾಕೆ ಅಂತಾಳೆ ಈಗ
ಆಗಿದೆ ವಸ್ತುಗಳು ಬಹಳ ತುಟ್ಟಿ
ಮಾಡಬಾರದೇಕೆ ಸಂಡೆ ಡ್ಯೂಟಿ
ಸಿಗುತ್ತಾದರೆ ಓ.ಟಿ
Thursday, August 24, 2006
ಸಂಡೆ ಡ್ಯೂಟಿ
Labels:
ನನ್ನ ಹನಿಗವನಗಳು
Subscribe to:
Post Comments (Atom)
ನನ್ನ ಬರೆಯುವ ಹವ್ಯಾಸವನ್ನು ಅಂತರ್ಜಾಲದಲ್ಲಿ ಪ್ರಕಟಿಸುವ ಒಂದು ಪ್ರಯತ್ನ.
ಯೂ ಆರ್ ಮೈ ಸ್ವೀಟಿ
ನೀನು ತುಂಬಾ ಚೂಟಿ
ಅನ್ನುತ್ತಿದ್ದಾಕೆ ಅಂತಾಳೆ ಈಗ
ಆಗಿದೆ ವಸ್ತುಗಳು ಬಹಳ ತುಟ್ಟಿ
ಮಾಡಬಾರದೇಕೆ ಸಂಡೆ ಡ್ಯೂಟಿ
ಸಿಗುತ್ತಾದರೆ ಓ.ಟಿ
No comments:
Post a comment