ಬದುಕಿರುವಾಗ ಏಕೆ
ಹಣ ಇನ್ನೂ ಬೇಕು
ಮತ್ತೂ ಬೇಕೆಂಬ ದುರಾಸೆ
ಏನೇ ಮಾಡಿದರೂ ಇರುವುದಿಲ್ಲ
ತಾನೇ ಶವಪೆಟ್ಟಿಗೆಗೆ ಕಿಸೆ !
Thursday, August 24, 2006
ಕಿಸೆ
Labels:
ನನ್ನ ಹನಿಗವನಗಳು
Subscribe to:
Post Comments (Atom)
ನನ್ನ ಬರೆಯುವ ಹವ್ಯಾಸವನ್ನು ಅಂತರ್ಜಾಲದಲ್ಲಿ ಪ್ರಕಟಿಸುವ ಒಂದು ಪ್ರಯತ್ನ.
ಬದುಕಿರುವಾಗ ಏಕೆ
ಹಣ ಇನ್ನೂ ಬೇಕು
ಮತ್ತೂ ಬೇಕೆಂಬ ದುರಾಸೆ
ಏನೇ ಮಾಡಿದರೂ ಇರುವುದಿಲ್ಲ
ತಾನೇ ಶವಪೆಟ್ಟಿಗೆಗೆ ಕಿಸೆ !
No comments:
Post a comment