Thursday, August 24, 2006

ರೆಡ್ಡಿ

ಇದೆ ನನ್ನಲ್ಲಿ ಲಂಚಾವತಾರದ ಸಿಡಿ
ಅನ್ನುತ್ತಿದ್ದಾರೆ ಜನಾರ್ಧನ ರೆಡ್ಡಿ
ಬನ್ನಿ ನಾವು ಆಗೋಣ
ಇನ್ನೊಂದು ಚುನಾವಣೆಗೆ ರೆಡಿ

No comments: