Thursday, August 24, 2006

ನಮ್ಮೂರ ರಸ್ತೆಗಳು

ಯಾರೂ ಬರೋದಿಲ್ಲ ನಮ್ಮೂರ
ರಸ್ತೆಗಳ ತಂಟೆಗೆ
ಹಾಗಾಗಿ ಎಲ್ಲಾ ಬಸ್ಸುಗಳು
ತಲುಪುತ್ತಿವೆ ಬೆಂಗಳೂರ
ಸಂಜೆ ನಾಲ್ಕು ಘಂಟೆಗೆ

No comments: