Thursday, August 24, 2006

ಹಿಟ್ಲರ್

ಚೆಂಡಿನ ಅಂದಗೆಡಿಸಿದಿರಿ ಅಂದರೆ
ಡೆರಿಲ್ ಹೇರ್ ಆದ "ಮಿನಿ ಹಿಟ್ಲರ್"
ಅನುದಿನ ನಮ್ಮ ದೇಶದ ಅಂದಗೆಡಿಸುವ
ಮುಶರಫ್ ತಾನೇ "ಮೆಗಾ ಹಿಟ್ಲರ್"

No comments: