Wednesday, August 23, 2006

ಕವಿ

ಕವಿಯಾದವನು ಬರೆದರೆ ಕವಿತೆ
ಎಲ್ಲರೂ ಅನ್ನುತ್ತಾರೆ ಅದ್ಭುತ
ನೀ ನಮ್ಮ ಮನ ಗೆದ್ದೆ
ನಾ ಬರೆದರೆ ನನ್ನವಳೇ ಕೇಳುತ್ತಾಳೆ
ಇದನ್ನೆಲ್ಲಿಂದ ಕದ್ದೆ ?

No comments: