Thursday, August 24, 2006

ವಾಡಿಕೆ

ಜರ್ಮನ್ ಕಲಿತರೆ ಜರ್ಮನಿಯಲ್ಲಿ
ಚೈನೀಸ್ ಕಲಿತರೆ ಚೀನಾದಲ್ಲಿ
ಅಪಾರ ಬೇಡಿಕೆ
ಶಾಲೆಯಲ್ಲಿ ಕನ್ನಡ ಕಲಿಯುವುದು
ಬರೇ ಒಂದು ವಾಡಿಕೆ

1 comment:

Anonymous said...

ಚೆನ್ನಾಗಿದೆ.

ಆದರೆ ಈಚಿನ ಪೋಸ್ಟ್‌ಗಳಿಗೆ ಕಮೆಂಟ್ ಮಾಡುವ ಸೌಲಭ್ಯ ತೆಗ್ದಿದ್ದೀರಲ್ಲ?