Friday, September 15, 2006

ಸಮುದ್ರ ಮಥನ

ಅಂತೂ ಕಾಣುತ್ತಿದೆ ಅಂತ್ಯ
ಮುಂಬೈ ಸ್ಫೋಟದ ಕಥನ
ಹದಿಮೂರು ವರುಷ ನಡೆದ
ಇದು ಕಲಿಯುಗದ ಸಮುದ್ರ ಮಥನ