Friday, September 01, 2006

ಚೀಫ್

ಎಲ್ಲಾ ಕಾರ್ಯಕ್ರಮಕ್ಕೂ ಲೇಟ್ ಲ-ತೀಫ್
ಸರಕಾರಿ ಖಜಾನೆಯ ಅತೀ ದೊಡ್ದ ತೀಫ್
ಇವರ ನಡವಳಿಕೆಯೋ ಬರೇ ಚೀಪ್
ಇವರೇ ನಮ್ಮನ್ನಾಳುವ ಚೀಫ್