Friday, September 08, 2006

ಮಾಯೆ

ಬಲ್ಲವರೆಂದರು ಹೆಣ್ಣು ಹೊನ್ನು
ಎಲ್ಲಾ ಮಾಯೆ
ನಿಜ.. ಹಣವೊಂದಿಲ್ಲದಿದ್ದರೆ
ಇವೆರಡೂ ಮಾಯ !