Sunday, September 17, 2006

ಕಡಲ್ಕೊರೆತ

ಕಡಲ ತೀರದಲ್ಲಿ ಬಂಡೆಗಳ ಹಾಕುವುದು
ಕಡಲ್ಕೊರೆತಕ್ಕೆ ಪ್ರಿಕಾಶನ್ನು
ಆದರೆ ಇವರು ಅದರಲ್ಲೂ
ಮಾಡುತ್ತಾರೆ ಪ್ರಿ-ಕಾಸನ್ನು