Wednesday, September 20, 2006

ಕ್ಯೂಬಾ

ಫಿಡೆಲ್ ಕ್ಯಾಸ್ಟ್ರೋ ನಂತರದ
ಕ್ಯೂಬಾ
ಅಮೇರಿಕಾದ ಬಂಡವಾಳಷಾಹಿಗಳಿಗೆ
ಈಗಲೇ ಕರೆದಂತಾಗುತ್ತಿದೆ ಬಾ.. ಬಾ..