Monday, September 25, 2006

ಅದ್ಭುತ

ಊರುಗಳನ್ನು ಜೋಡಿಸುವ
ರಸ್ತೆಗಳ ಕಲ್ಪನೆ ಅದ್ಭುತ
ಅಲ್ಲಿ ಸಂಚರಿಸುವ ಪ್ರಯಾಣಿಕ,
ಚಾಲಕನಿಗೆ ಅದು-ಭೂತ