Sunday, September 17, 2006

ಹವಾನ

ಭಾರತ ಪಾಕಿಸ್ಥಾನದ ಸ್ನೇಹ
ಮಾತುಕತೆಗೆ ಇನ್ನೊಂದು
ತಾಣ ಹವಾನ
ಬದಲಾಗುವ ಲಕ್ಷಣ ಕಾಣದು
ಈಗಿರುವ ಹವಾ(ಮಾ)ನ