Tuesday, September 19, 2006

ನಿಷೇದ

ಮುಂದಿನ ವರ್ಷದಿಂದ ಸಾರಾಯಿ
ನಿಷೇದದ ಬಗ್ಗೆ ಸರಕಾರದ ಚಿಂತನೆ
ಅದೂ ಕೂಡಾ ಸ್ಪಿರಿಟ್ ನಂತೆ
ಆರಿ ಹೋಗುತ್ತದೆ ತನ್ನಿಂದ ತಾನೇ