ರಾತ್ರಿ ಪಾರ್ಟಿಗಳಲ್ಲಿ ಹಣ ಉಡಾಯಿಸುತ್ತಾ
ನಡೆಯುತ್ತದೆ ಇವರ ವೀಕೆಂಡ್
ಮರುದಿನದ ಸುಸ್ತು, ತಲೆನೋವಿನಿಂದ
ಮಾಡುತ್ತಾರೆ ವಾರದ ವೀಕ್-ಎಂಡ್
Tuesday, September 19, 2006
ವೀಕೆಂಡ್
Labels:
ನನ್ನ ಹನಿಗವನಗಳು
ನನ್ನ ಬರೆಯುವ ಹವ್ಯಾಸವನ್ನು ಅಂತರ್ಜಾಲದಲ್ಲಿ ಪ್ರಕಟಿಸುವ ಒಂದು ಪ್ರಯತ್ನ.
ರಾತ್ರಿ ಪಾರ್ಟಿಗಳಲ್ಲಿ ಹಣ ಉಡಾಯಿಸುತ್ತಾ
ನಡೆಯುತ್ತದೆ ಇವರ ವೀಕೆಂಡ್
ಮರುದಿನದ ಸುಸ್ತು, ತಲೆನೋವಿನಿಂದ
ಮಾಡುತ್ತಾರೆ ವಾರದ ವೀಕ್-ಎಂಡ್