ಉಳ್ಳವರಿಗೆ ಸಂಭ್ರಮ ಸಡಗರದ
ಇದು ನವರಾತ್ರಿ
ಬಡವನಿಗಿದು ಅದೇ ಹಳೇ ಸಮಸ್ಯೆಗಳ ಆಗರದ
ನೋವ ರಾತ್ರಿ
Monday, September 25, 2006
ನವರಾತ್ರಿ
Labels:
ನನ್ನ ಹನಿಗವನಗಳು
ನನ್ನ ಬರೆಯುವ ಹವ್ಯಾಸವನ್ನು ಅಂತರ್ಜಾಲದಲ್ಲಿ ಪ್ರಕಟಿಸುವ ಒಂದು ಪ್ರಯತ್ನ.
ಉಳ್ಳವರಿಗೆ ಸಂಭ್ರಮ ಸಡಗರದ
ಇದು ನವರಾತ್ರಿ
ಬಡವನಿಗಿದು ಅದೇ ಹಳೇ ಸಮಸ್ಯೆಗಳ ಆಗರದ
ನೋವ ರಾತ್ರಿ