Tuesday, April 22, 2008

ವೇತನ ಆಯೋಗ

ಸಲ್ಲಿಸಿದರೇನಂತೆ ವರದಿ
ವೇತನ ಆಯೋಗ
ಬದಲಾಗಲಿಲ್ಲವಲ್ಲ ನೌಕರನ
ವೇದನಾ () ಯೋಗ