Sunday, April 27, 2008

ಬರವಣಿಗೆ

ಮದುವೆಯ ಮೊದಲು ಭಾರೀ
ಜೋರು ನನ್ನ ಬರವಣಿಗೆ
ಆದ ಒಂದೇ ವರ್ಷದಲ್ಲಿ
ಅಕ್ಷರಗಳಿಗೆ ಬಂತು ಬರ
ಪೆನ್ನಿನ ಶಾಯಿ ಹೋಯಿತು ಒಣಗಿ