ನಾನು ಯಾವತ್ತೂ ತಡವಾಗಿ
ಬಂದ್ರೆ ಅವಳಿಗೆ ಬೇಜಾರ್
ಅದಕ್ಕೆ ಹೊರಟೆ ಮನೆಗೆ
ಆಗಲು ಬೇಗ ಹಾಜರ್
ಅದಕ್ಕೂ ಬಿತ್ತು ನೋಡಿ
ಯಾರದ್ದೋ ನಝರ್
ಆವತ್ತೇ ಆಗ ಬೇಕಾ
ನನ್ನ ಬೈಕ್ ಪಂಕ್ಚರ್ !
Friday, May 02, 2008
ಪಂಕ್ಚರ್
Labels:
ನನ್ನ ಹನಿಗವನಗಳು
ನನ್ನ ಬರೆಯುವ ಹವ್ಯಾಸವನ್ನು ಅಂತರ್ಜಾಲದಲ್ಲಿ ಪ್ರಕಟಿಸುವ ಒಂದು ಪ್ರಯತ್ನ.
ನಾನು ಯಾವತ್ತೂ ತಡವಾಗಿ
ಬಂದ್ರೆ ಅವಳಿಗೆ ಬೇಜಾರ್
ಅದಕ್ಕೆ ಹೊರಟೆ ಮನೆಗೆ
ಆಗಲು ಬೇಗ ಹಾಜರ್
ಅದಕ್ಕೂ ಬಿತ್ತು ನೋಡಿ
ಯಾರದ್ದೋ ನಝರ್
ಆವತ್ತೇ ಆಗ ಬೇಕಾ
ನನ್ನ ಬೈಕ್ ಪಂಕ್ಚರ್ !