Sunday, May 11, 2008

ವೋಟ್

ಸಾಕಾಯ್ತಪ್ಪಾ
ಸಮ್ಮಿಶ್ರ ಸರಕಾರಗಳ ಕಾಟ
ದೇವೇಗೌಡ್ರ ಆಟ
ಹೊಸ ಆಡಳಿತಕ್ಕಾಗಿ
ನಿನ್ನೆ ಹಾಕಿದೆ ನನ್ನ ವೋಟ

No comments: