ಇವತ್ತು ಟಿವಿಯಲ್ಲಿ ಅಮೀರ್ ಸೊಹೈಲ್ ಮಾತಾಡ್ತಿದ್ದಾಗ ಬೆಂಗಳೂರಿನಲ್ಲಿ ನಡೆದ ೧೯೯೬ ರ ವಿಶ್ವ ಕಪ್ ನ ಕ್ವಾರ್ಟರ್ ಫೈನಲ್ ಪಂದ್ಯದ ನೆನಪಾಯಿತು. ಆ ಪಂದ್ಯದ ಈ ಕೆಳಗಿನ ಕ್ಷಣ ಮೈ ನವಿರೇಳಿಸುವಂತದ್ದು. ಅದು ಇನ್ನೂ ನನ್ನ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಉಳಿದಿದೆ.
ಕ್ರಿಕೆಟ್ ಅಂದ ತಕ್ಷಣ ಜಾವೇದ್ ಮಿಯಾಂದಾದ್ ನ ಕಪಿ ನೃತ್ಯ ಹೇಗೆ ಮರೆಯೋಕೆ ಸಾಧ್ಯ?
Saturday, May 17, 2008
ಕ್ರಿಕೆಟ್ ನ ಕೆಲವು ಮರೆಯಲಾಗದ ಕ್ಷಣಗಳು
Subscribe to:
Post Comments (Atom)
1 comment:
ನಿಜಕ್ಕೂ ಆ ಪಂದ್ಯಗಳು ಅವಿಸ್ಮರಣೀಯವಾದವುಗಳು.
Post a comment