Thursday, May 29, 2008

ಶಕುಂತಲಾ

ನಮ್ಮ ಕಾಟ
ಸಾಕು ಅಂತಲಾ
ಬಾಳ ಸಂಗಾತಿ
ಬೇಕು ಅಂತಲಾ
ಹಕ್ಕಿಯಂತೆ ಹಾರಾಡಿಕೊಂಡಿದ್ದ
ಶಕುಂತಲಾ
ಇಂದು ಮದುವೆಯಾಗಿ
ಷೇ! ಕುಂತಲಾ?

4 comments:

Unknown said...

namskara,

On the occasion of 8th year celebration of Kannada saahithya. com we are arranging one day seminar at Christ college.

As seats are limited interested participants are requested to register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada

Please do come and forward the same to your like minded friends

Anonymous said...

ನಮಸ್ಕಾರ ಕಣ್ರಿ,

ನಿಮ್ಮ "ನನ್ನ ಪುಟಗಳು" ಅನ್ನು ಓದಿದೆ.... ತುಂಬಾ ಚೆನ್ನಾಗಿದೆ. ನಿಮ್ಮ ಹನಿಗವನಗಳು ಬಹಳ ಸುಂದರ ಹಾಗೂ ಹಾಸ್ಯಮಯವಾಗಿದೆ.

ಹಾಗೆಯೇ ನಾನು ನಿಮ್ಮಂತಯೇ ಒಂದು ಪ್ರಯತ್ನ ಮಾಡಿದ್ದೇನೆ. ಅದನ್ನು ಈ ಕೆಳಗಿನ ಲಿಂಕ್ ನಲ್ಲಿ ವೀಕ್ಷಿಸಿ.

http://kannadahanigalu.com/

ನನ್ನ ಮನವಿಯಂದರೆ, ನೀವು ಆ ಲಿಂಕ್‍ನ್ನು ವೀಕ್ಷಿಸಿ, ನಿಮ್ಮ ಬ್ಲಾಗ್‍ನಲ್ಲಿ ಪ್ರಕಟಿಸಿದರೆ, ತುಂಬ ಉಪಯುಕ್ತವಾಗುತ್ತದೆ. ಅಂತೆಯೇ ನಾನೂ ಕೂಡ, ನನ್ನ ಲಿಂಕ್‍ನಲ್ಲಿ ನಿಮ್ಮ ಬ್ಲಾಗ್ ಬಗ್ಗೆ ಹಾಕುತ್ತೇನೆ.

ನಿಮ್ಮ ಸಮ್ಮತಿಯಿದ್ದರೆ, ನಿಮ್ಮ ಈ ಹನಿಗವನಗಳನ್ನು ನಿಮ್ಮ ಹೆಸರಿನೊಂದಿಗೆ ಈ ಮೇಲ್ಕಂಡ ಲಿಂಕ್‍ನಲ್ಲಿ ಪ್ರಕಟಿಸಲು ಇಚ್ಚಿಸುತ್ತೇನೆ.

ಇಂತಿ ನಿಮ್ಮ ಎದುರುನೋಡುತ್ತಿರುವ.
ಕನ್ನಡ ಹನಿಗಳ ಬಳಗ

Unknown said...

ಪ್ರಿಯ ಆತ್ಮೀಯ ಸ್ನೇಹಿತರೆ,

ನಿಮ್ಮ ಹನಿಗವನಗಳು ಒಂದಕ್ಕಿಂತ ಒಂದು ಬಹಳ ಸುಂದರವಾಗಿದೆ.

ನಾನು ಕನ್ನಡ ಹನಿಗಳ ಬಳಗದಿಂದ ವಿನಂತಿಸಿಕೊಳ್ಳುತ್ತಿರುವುದೇನೆಂದರೆ, ನಮ್ಮ ಕನ್ನಡ ಹನಿಗಳು ಹಾಸ್ಯ್, ಕವನ, ಹನಿಗವನ ಇನ್ನೂ ಹತ್ತು ಹಲವನ್ನು ಹೊಂದಿದೆ.

http://kannadahanigalu.com/

ನೀವು ಮೀಕ್ಷಿಸಿ, ನಿಮ್ಮ ಬ್ಲಾಗ್‍ನಲ್ಲಿ ಪ್ರಕಟಿಸುವಿರಾ, ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಬ್ಲಾಗ್‍ನ್ನು ಪ್ರಕಟಿಸುತ್ತೇವೆ.

ಹಾಗೆಯೇ ಸಾದ್ಯವಾದಲ್ಲಿ ನಿಮ್ಮ ಕವನ, ಚುಟುಕ, ಕವಿತೆ, ಹಾಸ್ಯ ಮುಂತಾದವುಗಳಿದ್ದರೆ ನಿಮ್ಮ ಹೆಸರಿನಲ್ಲಿ ಪ್ರಕಟಿಸಬಹುದು.

ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ.

ಧನ್ಯವಾದಗಳೊಂದಿಗೆ.....
--
Regards
Kannadahanigalu Team
kannadajokes@gmail.com