ಫೈರ್ ಫಾಕ್ಸ್ ನೊಂದಿಗೆ ಸ್ಪರ್ಧಿಸುವ ನಿಟ್ಟಿನಲ್ಲಿ ಮೈಕ್ರೋ ಸಾಫ್ಟ್ ಇಂಟರ್ ನೆಟ್ ಎಕ್ಸ್ ಪ್ಲೋರರ್ ನ ಹೊಸ ಅವೃತ್ತಿಯನ್ನು ಹೊರತರಲು ಸಕಲ ಸಿದ್ಧತೆಯನ್ನು ಮಾಡುತ್ತಿದೆ. ಅವರು ಹೇಳುವ ಪ್ರಕಾರ ಈ ಹೊಸ ಬ್ರೌಸರ್, ಪುಟಗಳನ್ನು ಬಹಳ ಕ್ಷಿಪ್ರ (?)ಗತಿಯಲ್ಲಿ ತೋರಿಸಲಿದೆ. ಇನ್ನೂ ಹೊಸ ಅಂಶಗಳನ್ನು ಇದರಲ್ಲಿ ಸೇರಿಸುವ ಪ್ರಯತ್ನವೂ ನಡೆದಿದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ.
ನಾನು ಈಗ ಇದರ ಬೀಟಾ ಆವೃತ್ತಿಯನ್ನು ಡೌನ್ ಲೋಡ್ ಮಾಡ್ತಿದ್ದೇನೆ. ನಿಮಗೇನಾದರು ಬೇಕೆನಿಸಿದರೆ ಇಲ್ಲಿಂದ ನಿಮ್ಮ ಕಂಪ್ಯೂಟರ್ ಗೆ ಇಳಿಸಿಕೊಳ್ಳಿ.
Monday, May 12, 2008
ಇಂಟರ್ ನೆಟ್ ಎಕ್ಸ್ ಪ್ಲೋರರ್ ೮ (Internet Explorer 8)
Labels:
ಅಂತರ್ಜಾಲ,
ತಂತ್ರಾಂಶಗಳು
Subscribe to:
Post Comments (Atom)
No comments:
Post a comment