Saturday, May 10, 2008

ಕನ್ನಡ ನಿಘಂಟು ( Kannada Dictionary )

ಬರಹ ತಂತ್ರಾಂಶದ ತಂಡವು ಇನ್ನೊಂದು ಅಮೂಲ್ಯವಾದ ಸೌಲಭ್ಯವನ್ನು ಅವರ ವೆಬ್ ಸೈಟ್ ನಲ್ಲಿ ಒದಗಿಸಿದ್ದಾರೆ. ಇಲ್ಲಿ ಇಂಗ್ಲಿಷ್-ಕನ್ನಡ ಹಾಗೂ ಕನ್ನಡ-ಕನ್ನಡ ನಿಘಂಟುಗಳು ಲಭ್ಯವಿದೆ. ಎಲ್ಲರೂ ಹಾರೈಸುತ್ತಿದ್ದ ಇಂತಹ ಒಂದು ಸೌಲಭ್ಯವು ಕೊನೆಗೂ ಕನ್ನಡಿಗರಿಗೆ ದೊರಕಿದೆ. ಇದರ ಮುಖ್ಯ ವೈಶಿಷ್ಟ್ಯವೆಂದರೆ ಇದು ಪ್ರೊ. ಜಿ. ವೆಂಕಟಸುಬ್ಬಯ್ಯ ನವರ ಪ್ರಿಸಂ ನಿಘಂಟಿನ ಆನ್ ಲೈನ್ ಆವ್ರತ್ತಿ. ನನಗಂತೂ ಬಹಳ ಇಷ್ಟವಾಯಿತು. ಒಮ್ಮೆ ಭೇಟಿ ಕೊಡಿ http://www.baraha.com/kannada/index.php.

No comments: