Sunday, May 11, 2008

ಹೆಸರುಗಳ ವಿಶ್ವಕೋಶ (Names Encyclopedia)

ನಿನ್ನೆ ನೇಮ್ಸ್ ಪೀಡಿಯಾ (Namespedia) ಅನ್ನೋ ವೆಬ್ ಸೈಟ್ ನೋಡಿದೆ. ಹೆಸರೇ ಹೇಳುವಂತೆ, ಇಲ್ಲಿ ಎಲ್ಲಾ ಹೆಸರುಗಳ ಅರ್ಥವು ಲಭ್ಯವಿದೆ. ಇನ್ನೊಂದು ಆಕರ್ಷಣೆಯೆಂದರೆ ಇಲ್ಲಿ ಕೆಲವೊಂದು ವಂಶಾವಳಿಯ ನಿರೂಪಣೆಯೂ ಲಭ್ಯವಿದೆ. ಅದಲ್ಲದೇ ಹೊಸ ಹೆಸರುಗಳನ್ನೂ ಕೂಡಾ ಇಲ್ಲಿ ಸೇರಿಸುವ ಸೌಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ.

No comments: