Saturday, May 10, 2008

ಕನ್ನಡದಲ್ಲಿ ಹುಡುಕು ( Search in Kannada )

ದಿನನಿತ್ಯ ನೀವು ಖಂಡಿತವಾಗಿಯೂ ಗೂಗಲ್ ಅನ್ನು ಬಳಸುತ್ತೀರಿ. ಕನ್ನಡದಲ್ಲಿ ನೀವು ನಿಮಗೆ ಬೇಕಾಗಿರುವುದನ್ನು ಹುಡುಕುವಂತಿದ್ದರೆ? ಗೂಗಲ್ ನಲ್ಲಿ ಇದೂ ಕೂಡಾ ಸಾಧ್ಯ. ಹೇಗೆ.. ಈ ಕೆಳಗಿನಂತೆ..

  • ಗೂಗಲ್ ವೆಬ್ ಸೈಟ್ ಗೆ ಹೋಗಿ (www.google.com)
  • ಬಲಕಡೆಯಲ್ಲಿರುವ Preferences ಕೊಂಡಿಯನ್ನು ಕ್ಲಿಕ್ ಮಾಡಿ
  • Interface Language ನಲ್ಲಿ Kannada ವನ್ನು ಆಯ್ಕೆ ಮಾಡಿ
  • Save Preferences ಬಟನ್ ಅನ್ನು ಕ್ಲಿಕ್ ಮಾಡಿ
ಅಷ್ಟೇ.. ಇನ್ಮೇಲೆ ಗೂಗಲ್ ನಿಮ್ಮೊಂದಿಗೆ ಕನ್ನಡದಲ್ಲಿ ಮಾತನಾಡುತ್ತದೆ !

No comments: